ಶಾಂತಾ ರಾವ್ (1930 - 28 ಡಿಸೆಂಬರ್ 2007) ಭಾರತದ ಭರತನಾಟ್ಯ, ಕಥಕ್ಕಳಿ ಕುಚಿಪುಡಿ ನರ್ತಕಿಯಾಗಿದ್ದರು . == ಬಾಲ್ಯ ಮತ್ತು ಜೀವನ == 1930 ರಲ್ಲಿ ಮಂಗಳೂರಿನಲ್ಲಿ ಜನಿಸಿದರು,ಅವರ ಪೋಷಕರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು .ಬಾಂಬೆಯ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಜಂಟಿ-ಕಾರ್ಯದರ್ಶಿಯಾಗಿದ್ದರು . ಮೂವತ್ತರ ದಶಕದ ಆರಂಭದಲ್ಲಿ ಬಾಂಬೆಯಲ್ಲಿ ಅವರ ಮನೆ, ನಾಗರಿಕ ಅಸಹಕಾರ ಚಳುವಳಿಯ 1931 ರ ಅಹಿಂಸಾತ್ಮಕ ದಂಗೆಕೋರರಿಗೆ ಸಭೆ ಸ್ಥಳವಾಗಿತ್ತು.ಶಂತಾ ಮುಂಬೈ ಮತ್ತು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. == ಪ್ರಶಸ್ತಿಗಳು == 1971 ರಲ್ಲಿ ಭಾರತ ಸರಕಾರ ಪದ್ಮಶ್ರೀ ನೀಡಿ ಗೌರವಿಸಿದೆ. 1970 ರಲ್ಲಿ ಸಂಗೀತ ನಾಟಕ ಅಕಾಡೆಮಿಯಿಂದ ,ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ 1993-94 ರಲ್ಲಿ ಕಾಳಿದಾಸ್ ಸಮ್ಮಾನ್, ಮಧ್ಯಪ್ರದೇಶ ಸರಕಾರದಿಂದ ಶಾಸ್ತ್ರೀಯ ನೃತ್ಯಕ್ಕಾಗಿ == ನಿಧನ == ಅವರು 28 ಡಿಸೆಂಬರ್ 2007 ರಂದು ಬೆಂಗಳೂರಿನ ಮಲ್ಲೇಶ್ವರಂ ನ ತಮ್ಮ ಮನೆಯಲ್ಲಿ ನಿಧನರಾದರು. == ಉಲ್ಲೇಖಗಳು == == ಗ್ರಂಥಸೂಚಿ == ; (1979). : . .